ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ೫ ವಿಷಯಗಳಲ್ಲಿ ಅಂಕಗಳನ್ನು ಪಡೆದ ಅದಿತಿ ಅವರನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ಅಭಿನಂದಿಸಿದರು.